ಬರಗೂರು ತಳಿ

ಶ್ರೀ ದ್ರೋಣಗಿರಿ ಸ್ವಾಮಿ ಕೃಪೆ

ಬರಗೂರು ತಳಿ

“ವೀರ್ಯ, ಸಹಿಷ್ಣುತೆ ಮತ್ತು ಓಟದಲ್ಲಿ ಸರ್ವೋನ್ನತ ತಳಿ” – ಕ್ಯಾಪ್ಟನ್ ಲಿಟ್ಲ್ವುಡ್ , ಐಎಎಸ್, ಉಪ ನಿರ್ದೇಷಕ – ಕೃಷಿ ಮತ್ತು ಪಶು ಇಲಾಖೆ, ದಕ್ಷಿಣ ಭಾರತದ ಪಶುಗಳು (ಆಂಗ್ಲ ), ೧೯೩೬ ಎಂಬ ಪುಸ್ತಕದಲ್ಲಿ ಬರಗೂರು ತಳಿ ಕುರಿದು

ತಮಿಳನಾಡಿನ  ಈರೋಡು ಜಿಲ್ಲೆಯ ಅಂದಿಯೂರು ಬೆಟ್ಟದ ಆದಿ ರೌದ್ರ ಗೋವಿನ ತಳಿ

ಬರಗೂರು ಗೂಳಿ – ಫೋಟೋ: ಪೊನ್ ದೀಪಂಕರ್
ಹೋರಾಡುವ ಬರಗೂರು ಗೂಳಿಗಳು – ಫೋಟೋ: ಪೊನ್ ದೀಪಂಕರ್

 

ಮರದ ನೆರಳಲ್ಲಿ ಒಬ್ಬ ಗೂಳಿ – ಫೋಟೋ: ಶಿವಕುಮಾರ್ ವೇಂಕಟಾಚಲಂ
ಗಂಬೀರವಾದ ಬಸವಣ್ಣ – ಫೋಟೋ: ಶಿವಕುಮಾರ್ ವೇಂಕಟಾಚಲಂ
ಒಣಹುಲ್ಲು ತಿನ್ನುವ ಹಸುಗಳು ಮತ್ತು ಕಂದುಗಳು – – ಫೋಟೋ: ಶಿವಕುಮಾರ್ ವೇಂಕಟಾಚಲಂ
ನಡುಹಗಲು ಹಟ್ಟಿಯಲ್ಲಿ ಒಂಟಿಯಾಗಿ ಒಬ್ಬ ಕಂದು – ಫೋಟೋ: ಶಿವಕುಮಾರ್ ವೇಂಕಟಾಚಲಂ
ಸಾಯಂಕಾಲ ತಮ್ಮ ದನಗಳನ್ನು ಕೂಡ ಹಿಂದಿರುಗುವ ಒಬ್ಬ ಲಿಂಗಾಯತ – ಫೋಟೋ: ಶಿವಕುಮಾರ್ ವೇಂಕಟಾಚಲಂ
ಸಾಯಂಕಾಲ ತಮ್ಮ ದನಗಳನ್ನು ಕೂಡ ಹಿಂದಿರುಗುವ ಒಬ್ಬ ಲಿಂಗಾಯತ – ಫೋಟೋ: ಶಿವಕುಮಾರ್ ವೇಂಕಟಾಚಲಂ
ಸಾಯಂಕಾಲ ಹಟ್ಟಿಯಲ್ಲಿ ಹಿಂದಿರುಗು ದನಗಳು – ಫೋಟೋ: ಶಿವಕುಮಾರ್ ವೇಂಕಟಾಚಲಂ
ಹಟ್ಟಿಯಲ್ಲಿ ಒಬ್ಬ ಗೂಳಿ – ಫೋಟೋ: ಶಿವಕುಮಾರ್ ವೇಂಕಟಾಚಲಂ